‘ಕೃಪಾ’ ಅಂದರೆ ಆಶೀರ್ವಾದ ಹಾಗು ‘ಸಿಂಧು’ ಅಂದರೆ ಸಾಗರ. ಈ ಸಾಗರ ನೀರಿನಿಂದ ತುಂಬಿರದೆ ಅನಾದಿ ಅನಂತನಾದ ಸದ್ಗುರುವಿನ ಕೃಪೆಯಿಂದ ತುಂಬಿರುವದು – ಇದರ ಅಸ್ತಿತ್ವ ವಿಶ್ವದ ನಿರ್ಮಿತಿಯ ಮೊದಲೂ ಇತ್ತು ಹಾಗು ಪ್ರಳಯದ ನಂತರವೂ ಇರುವುದು. ಅದ್ದರಿಂದ ಈ ಸಾಗರ ಅನಂತವಾಗಿರುತ್ತದೆ – ಇದು ‘ಪರಮಾತ್ಮಾ’, ‘ಸದ್ಗುರು’